logo MP3
head_logo

S.p. Balasubramaniam Thanuvina Manege Скачать

main img

S.p. Balasubramaniam

Thanuvina Manege

71 Прослушиваний
04:36
Все треки S.p. Balasubramaniam
Слушать
Скачать песню

Текст песни

ಬಾಳೆಲೆಯಲೀ ಪ್ರಾಣ ಬಡಿಸಿದೆ
ಉಣ ಬಾರೋ ಜವರಾಯ ಆ ಹ ಶಿವ

ತನುವಿನ ಮನೆಗೆ ಬಾ ಅತಿಥಿ ಬಾ ಅತಿಥಿ ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ ಬಾ ಅತಿಥಿ ಬಾ ಅತಿಥಿ
ಆತ್ಮನ ರುಚಿಗೆ ಬಾ ಅತಿಥಿ

ಒಲೆಯ ದೇಹ ಕೆಲವು ಸೌದೆ
ಹೃದಯ ಪಾತ್ರೆ ನೆತ್ತರೊಡನೆ ಆತ್ಮ ದಿನಸಿ
ತಾನೇ ಕುದಿದು ತಾನೇ ಉಕ್ಕಿ
ತಾನೇ ಬಸಿದು ತಾನೇ ಆದ ಆತ್ಮ ಭಕ್ಷ್ಯ
ಉಂಡರೆ ತೇಗುವೆ ಶಿವನೆಡೆ ಸಾಗುವೆ
ಬಾಳೆಲೆಯಲೀ ಪ್ರಾಣ ಬಿಸಿಯಿದೆ
ಉಣ ಬಾರೋ ಜವರಾಯ ಆ ಹ ಹರ

ತನುವಿನ ಮನೆಗೆ ಬಾ ಅತಿಥಿ ಬಾ ಅತಿಥಿ ಬಾ ಅತಿಥಿ
ಆತ್ಮನ ರುಚಿಗೆ ಬಾ ಅತಿಥಿ

ಬಂಧ ಕಿತ್ತು ಮುಕ್ತಿ ಇತ್ತು
ಕಂದನಂತೆ ಭುಜದಿ ಹೊತ್ತು ಹೋಗು ತಂದೆ
ಪಾಪ ಪುಣ್ಯ ಲೆಕ್ಕ ನೋಡಿ
ಶೂನ್ಯದಲ್ಲಿ ಬೆಲೆಯ ನೀಡಿ ಹರಸು ತಂದೆ
ಲಾಲಿಯ ರೂಪವೇ ಪಾಶದ ವೇಷವೆ
ಬಾಳೆಲೆಯಲೀ ಪ್ರಾಣ ಬಡಬಡಿಸಿದೆ
ಉಣ ಬಾರೋ ಜವರಾಯ ಆ ಹ ಈಶ್ವರ

ತನುವಿನ ಮನೆಗೆ ಬಾ ಅತಿಥಿ ಬಾ ಅತಿಥಿ ಬಾ ಅತಿಥಿ
ತನುವಿನ ಮನೆಗೆ ಬಾ ಅತಿಥಿ

ಬಾ ಅತಿಥಿ ಬಾ ಅತಿಥಿ
ಬಾ ಅತಿಥಿ ಬಾ ಅತಿಥಿ

На странице доступен трек Thanuvina Manege от S.p. Balasubramaniam. Слушайте онлайн или загрузите в один клик бесплатно на свое устройство.