logo MP3
head_logo

Chandan Shetty 3 Peg Скачать

main img

Chandan Shetty

3 Peg

65 Прослушиваний
03:42
Все треки Chandan Shetty
Слушать
Скачать песню

Текст песни

ಮೂರೇ ಮೂರು pegಇಗೆ
ತಲೆ ಗಿರ ಗಿರ ಗಿರ ಗಿರ ಅಂದಿದೆ
ನನ್ನ ಕಣ್ಣುಗಳು blind ಆಗಿದೆ
Body balance ತಪ್ಪಿದೆ
ಯಾರೋ ಈ ಹುಡುಗಿ full bottle ಖಾಲಿ ಮಾಡಿದಳೇ
ಅಯ್ಯೋ dance ಮಾಡತವ್ಳೇ
ಖಡಕ್ smile ಕೊಡ್ತಾವ್ಳೇ

Bouncer ನಾ ಕೇಳಿದಕ್ಕೆ ಕೊಡು ನೀ answer
ಯಾಕೆ ಹೇಳು ಈ party ಇಷ್ಟು super
ಇಲ್ಲಿ ಎಲ್ಲ ಹುಡುಗೀರು born stars
Disco lights and lasers ನನ್ನ ಮೈಯ್ಯ ಮೇಲಿದೇ blazers
DJ raise some base up so we gonna put your hands up

ಇವಳನ್ ನೋಡಣ್ಣ ಎಷ್ಟು ಬೆಳ್ಳಗ್ ಅವಳಣ್ಣ
ಯಾವ packet ಹಾಲು ಕುಡೀತಾಳೆ ಕೇಳಬೇಕಣ್ಣ

ನೋಡೋಕೆ ಸಣ್ಣ ತುಟಿಗೆ ಹಚ್ಚವ್ಳೆ ಬಣ್ಣ
ನನ್ನ heart-ಇಗೆ bullet-u ನಾಟಂಗ್ ಬಿಡ್ತಾವ್ಳೆ ಕಣ್ಣಾ
ಬೇಟೆಗೆ ಹೋಗೋದೇ ಬೇಡ ಇಲ್ಲಿ ಇದೇ ಶಿಕಾರಿ
ಇವ್ಳ ಹಿಂದೆ ಬಿದ್ದ ಹುಡುಗ ಪಾಪ permanent-u ಭಿಕಾರಿ
ನಾನ್ psych ಅದೇ, ಇಲ್ ಬಂದು psych ಅದೇ, ಇವ್ಳ ನೋಡಿ psych ಅದೇ
Oh my God ಸೋತೋದೆ ಈ baby ನೋಡಿ
ಮೂರೇ ಮೂರು pegಇಗೆ

ತಲೆ ಗಿರ ಗಿರ ಗಿರ ಗಿರ ಅಂದಿದೆ
ನನ್ನ ಕಣ್ಣುಗಳು blind ಆಗಿದೆ
Body balance ತಪ್ಪಿದೆ
ಯಾರೋ ಈ ಹುಡುಗಿ full bottle ಖಾಲಿ ಮಾಡಿದಳೇ
ಅಯ್ಯೋ dance ಮಾಡತವವ್ಳೇ

ಖಡಕ್ smile ಕೊಡ್ತಾವ್ಳೇ

Bouncer ನಾ ಕೇಳಿದಕ್ಕೆ ಕೊಡು ನೀ answer

ಯಾಕೆ ಹೇಳು ಈ party ಇಷ್ಟು super

ಇಲ್ಲಿ ಎಲ್ಲ ಹುಡುಗೀರು born stars

Disco lights and lasers ನನ್ನ ಮೈಯ್ಯ ಮೇಲಿದೇ blazers

DJ raise some base up so we gonna put your hands up

ಇದು crazy swimming pool ಬೀಳೋರ್ಗೆ ಇಲ್ಲ rule
Baby make the party hard ನಿಂಗೆ ನಾನೇ bodygaurd
ಘಂಟೆ ಹನ್ನೆರಡ್ ಆಗಿದೆ volume maximum ಇದೆ
Party full-u ಜೋರ್ ಇದೆ ಬೆಂಗ್ಳೂರ್ ತುಂಬ cool ಇದೆ
Check it up
ऊपर ಗೆ ಹೋಗೋದೇ ಬೇಡ ಸ್ವರ್ಗನು नीचे ಇದೆ
ಸಿಕ್ ಸಿಕ್ಕಿದ್ದು ಕುಡಿದು ನಾನು auto tight ಆಗೋದೇ
What a party let the party go whole night
What a party let the party go whole night
Heya this is Kannada rapper Chandan Shetty

На странице доступен трек 3 Peg от Chandan Shetty. Слушайте онлайн или загрузите в один клик бесплатно на свое устройство.