logo MP3
head_logo

Anoop Seelin Opkondlbutlu Kanla Скачать

main img

Anoop Seelin

Opkondlbutlu Kanla

38 Прослушиваний
03:49
Все треки Anoop Seelin
Слушать
Скачать песню

Текст песни

ಒಪ್ಕೊಂಡ್ಬುಟ್ಲು ಕಣ್ಲ ಪ್ರೀತಿ ಮಾಡೋಕೆ
"ಹೂಂ" ಅಂದ್ಬುಟ್ಲು ಕಣ್ಲ, ಚಿಂತೆ ಇನ್ನೇಕೆ?
ಕೆರೆ-ಕಟ್ಟೆ ತುಂಬಿದಷ್ಟೆ ಖುಷಿಯಾಗೋಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನೂ ಉಲ್ಟಂ-ಪಲ್ಟ ಕಾಣ್ತದೆ

ಒಪ್ಕೊಂಡ್ಬುಟ್ಲು ಕಣ್ಲ ಪ್ರೀತಿ ಮಾಡೋಕೆ
"ಹೂಂ" ಅಂದ್ಬುಟ್ಲು ಕಣ್ಲ, ಚಿಂತೆ ಇನ್ನೇಕೆ?

ಪುರ್ಸೋತ್ ಇದ್ದಾಗ್ ಅಂತೆ, ಬ್ರಹ್ಮ ನಿನ್ನ
ರೂಪ ರೂಪ್ಸದ್ನಂತೆ, ಚಿನ್ನ
ಕಾಣ್ದೇ ಇರೋ ಸ್ವರ್ಗಕ್ಕೂ, ನಮ್ ಹುಡುಗಿ ಚಂದಕ್ಕೂ
ವ್ಯತ್ಯಾಸ ಏನೂ ಇಲ್ಲ, ಸತ್ಯ ಹೇಳ್ತಿವ್ನಿ
ಭೂಮಿನೇ ತಳ್ಕಂ-ಬಳ್ಕ ಕಾಣ್ತದೆ

ಒಪ್ಕೊಂಡ್ಬುಟ್ಲು ಕಣ್ಲ ಪ್ರೀತಿ ಮಾಡೋಕೆ
"ಹೂಂ" ಅಂದ್ಬುಟ್ಲು ಕಣ್ಲ, ಚಿಂತೆ ಇನ್ನೇಕೆ?

ದೂರ ಆಗ್ಹೋದ್ವಂತೆ ಭೂಮಿ, ಬಾನು
ನಿನ್ನ ಅಂದನ್ ಬಯಸಿ, ವ್ಹಾ ವ್ಹಾ!
ಸಂಘಾನ ನೆಪದಲ್ಲಿ ತಂಗಾಳಿ ಬಂದಿಲ್ಲಿ
ಮರೆತೋಯ್ತು ತನ್ನೇ ತಾನು ನಿನ್ನ ಗುಂಗಲ್ಲಿ
ಲೋಕನೇ ಉಲ್ಟಂ ಪಲ್ಟ ಕಾಣ್ತದೆ

ಒಪ್ಕೊಂಡ್ಬುಟ್ಲು ಕಣ್ಲ
"ಹೂಂ" ಅಂದ್ಬುಟ್ಲು ಕಣ್ಲ
ಕೆರೆ-ಕಟ್ಟೆ ತುಂಬಿದಷ್ಟೆ ಖುಷಿಯಾಗೋಯ್ತು
ಬರಗಾಲದಲ್ಲಿ ಸೋನೆ ಸುರಿದಂಗಾಯ್ತು
ಎಲ್ಲಾನೂ ಉಲ್ಟಂ-ಪಲ್ಟ ಕಾಣ್ತದೆ

На странице доступен трек Opkondlbutlu Kanla от Anoop Seelin. Слушайте онлайн или загрузите в один клик бесплатно на свое устройство.

Треки от исполнителя